Monday, May 16, 2011

ಬ್ಲಾಗ್ ಬಗ್ಗೆ ಒಂದಷ್ಟು




ಪುಸ್ತಕ ಲೋಕಕ್ಕೆ ಮೀಸಲಾದ ಈ ಬ್ಲಾಗ್ನಲ್ಲಿ


ನಮ್ಮ ಪ್ರಕಾಶನದ ಪುಸ್ತಕಗಳ ಮಾಹಿತಿ


ನಮ್ಮ ಹೊಸ ಪ್ರಕಟಣೆಗಳ ವಿವರ


ಪುಸ್ತಕಗಳ ಪರಿಚಯ


ವಿಮರ್ಶಾ ಲೇಖನ


ಲೇಖಕರ ಪರಿಚಯ


ಒಟ್ಟು ಪುಸ್ತಕ ಲೋಕದ ಕಡೆಗಷ್ಟೇ ಗಮನ ಹರಿಸಲುಪುಸ್ತಕಗಳ ವಿವರಗಳನ್ನು


ಕೊಡಲು ಈ ಬ್ಲಾಗ್ ಇದೆ .


ನೆನಪಿರಲಿ ಈ ಬ್ಲಾಗ್

ನಮ್ಮ ಪ್ರಕಾಶನದ ಪ್ರಕಟಣೆಗಳಿಗಷ್ಟೇಮಿಸಲಾಗಿರುವುದಿಲ್ಲ


ನೀವೂನಿಮ್ಮ ಪುಸ್ತಕ


ನಿಮ್ಮ ಪ್ರಕಾಶನದ ಪುಸ್ತಕಗಳ ಮಾಹಿತಿ ಕಳಿಸಿಕೊಡಿ


ಹೊಸ ಪುಸ್ತಕಗಳ ಕುರಿತು ಬರಿಯಿರಿ


ಬ್ಲಾಗ್ ಹೊಸ ಚರ್ಚೆಗೊಂದು ವೇದಿಕೆ


-ಬಸೂ

No comments:

Post a Comment