ನಮ್ಮ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ . ಬಿ .ಆರ್ . ಅಂಬೇಡ್ಕರ್ ಅವರ ಭಗವದ್ಗೀತೆ ವಿರುದ್ದ ಬೌದ್ದ ತತ್ವ , ಡಿ . ಡಿ ಕೊಸಾಂಬಿ ಅವರ ಭಗವದ್ಗೀತೆ : ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ. ಈ ೩ ಪುಸ್ತಕಗಳ ಬೆಲೆ ತಲಾ ೧೫ . ಒಟ್ಟು ರೂ ೪೫ ಆಸಕ್ತರು ಸಂಪರ್ಕಿಸಿ . ವಿಳಾಸ : ಪ್ರಕಾಶಕರು ಲಡಾಯಿ ಪ್ರಕಾಶನ , ೨೧ ಪ್ರಸಾದ ಹಾಸ್ಟೆಲ್ ಗದಗ . ಸೆಲ್ ೯೪೮೦೨೮೬೮೪೪
Wednesday, September 14, 2011
ನಮ್ಮ ಹೊಸ ಪುಸ್ತಕಗಳು
Subscribe to:
Post Comments (Atom)
No comments:
Post a Comment